#MohammedShami #ShoaibAkhtar #PakistanvsEnglandfinals #EnglandvsPakistan <br /> <br />It's karma': Mohammed Shami responds to Shoaib Akhtar's tweet after Pakistan lose T20 World Cup final <br />ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಸೋಲು ಕಂಡ ಬಳಿಕ, ಶೋಯೆಬ್ ಅಖ್ತರ್ ಹೃದಯ ಭಗ್ನವಾದ ಇಮೋಜಿ ಬಳಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ಮಾಡಿರುವ ಟ್ವೀಟ್ ಈಗ ಟ್ವೀಟಿಗರ ಗಮನಸೆಳೆದಿದೆ.
